ಸುಲಭವಾಗಿ PAYTM app ಅಲ್ಲಿ FD ಅಕೌಂಟ್ ಓಪನ್ ಮಾಡಿ ಹಾಗೂ ಪಡೆಯಿರಿ ಹೆಚ್ಚು ಬಡ್ಡಿ
ನೀವು ಬ್ಯಾಂಕಿನಲ್ಲಿ ಇರಿಸಿದ ಹಣಕ್ಕೆ ಹೆಚ್ಚು ಬಡ್ಡಿ ಪಡೆಯಲು ಇಲ್ಲಿದೆ ಒಂದು ಸುಲಭ ಹಾಗೂ ನಂಬಿಕಸ್ಥ ಮಾರ್ಗ. PAYTM payments ಬ್ಯಾಂಕಿನಲ್ಲಿ FD ಇಡುವ ಮೂಲಕ ನೀವು ನಿಮ್ಮ ಬ್ಯಾಂಕಿನಲ್ಲಿ ಪಡೆಯುವ 4 ಅಥವಾ 3.75% ಬಡ್ಡಿ ಗಿಂತ ಹೆಚ್ಚು ಬಡ್ಡಿ ಗಳಿಸಬಹುದು. ಇಲ್ಲಿದೆ ನೋಡಿ PAYTM ಅಲ್ಲಿ ದೊರೆಯುವ ಬಡ್ಡಿ ದರದ ಪೂರ್ಣ ಮಾಹಿತಿ.
PAYTM ಅಲ್ಲಿ FD ಅಕೌಂಟ್ ಓಪನ್ ಮಾಡುವ ವಿಧಾನ.
1. PAYTM ಆಪ್ ಓಪನ್ ಮಾಡಿ. ಬ್ಯಾಂಕ್ ಮೇಲೆ ಕ್ಲಿಕ್ ಮಾಡಿ.
2. ಪಾಸ್ವರ್ಡ್ ನಂತರ fixed deposit ಮೇಲೆ ಕ್ಲಿಕ್ ಮಾಡಿ.
3. Create fixed deposit ಮೇಲೆ ಕ್ಲಿಕ್ ಮಾಡಿ.
4. ನಿಮ್ಮ ಇಚ್ಚೆಯ ಹಣವನ್ನು ಸೇರಿಸಿ. ನಿಮ್ಮ PAYTM ಖಾತೆಯಲ್ಲಿ ಹಣ ಇಲ್ಲವಾದಲ್ಲಿ ಬ್ಯಾಂಕ್ ಖಾತೆಯಿಂದ ಹಣವನ್ನು ಸೇರಿಸಬಹುದು.
Comments
Post a Comment